ಕೊನೆಗೂ ಗೆದ್ದು ಬೀಗಿದ ಸಿಎಸ್​ಕೆ​, ಲಕ್ನೋಗೆ 3ನೇ ಸೋಲು; ಗುರು ಎದುರು ತೊಡೆ ತಟ್ಟಿ ಮಕಾಡೆ ಮಲಗಿದ ಶಿಷ್ಯ

2025ರ ಐಪಿಎಲ್ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈಗೆ ಸಿಕ್ಕ ಮೊದಲ ಗೆಲುವು ಇದಾಗಿದೆ.

Source link