ಏಷ್ಯಾಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಮಹಿಳಾ ತಂಡ; ಕನ್ನಡತಿ ಶ್ರೇಯಾಂಕ ಪಾಟೀಲ್​ ಆರ್ಭಟಕ್ಕೆ ಬೆದರಿದ ಬಾಂಗ್ಲಾದೇಶ-cricket news acc emerging asia cup 2023 india beats bangladesh by 31 runs to win title kanika shreyanka patil shine prs

ಟೂರ್ನಿಯಲ್ಲಿ ಭಾರತ ಆಡಿದ್ದು ಎರಡೇ ಪಂದ್ಯ

ಮಹಿಳಾ ಪ್ರಿಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಕಣಕ್ಕಿಳಿಯುವ ಕನಿಕಾ ಅಹುಜಾ ಅವರು 4 ಓವರ್​​​ ಬೌಲಿಂಗ್​ನಲ್ಲಿ 23 ರನ್ ನೀಡಿ, 2 ವಿಕೆಟ್ ಪಡೆದಿದ್ದರು. ಅಚ್ಚರಿ ವಿಷಯ ಏನೆಂದರೆ, ಟೀಮ್​ ಇಂಡಿಯಾ ಈ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಆಡಿದೆ. ಒಂದು ಹಾಂಗ್​ ಕಾಂಗ್ ವಿರುದ್ಧ, ಮತ್ತೊಂದು ಫೈನಲ್​​ ಪಂದ್ಯ. ಅದಕ್ಕೆ ಕಾರಣ ಉಳಿದ ಪಂದ್ಯಗಳು ರದ್ದಾಗಿದ್ದವು.

Source link