Posted in Sports ಆರ್ಸಿಬಿ ಮಾಜಿ ಆಟಗಾರ ಮಿಂಚು, ಮುಂಬೈಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್ಆರ್ಹೆಚ್ಗೆ ಏನಾಯ್ತು? Pradiba April 17, 2025 ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್ನ 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್, 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. Source link