Posted in Sports ಅಮೀರ್ ಖಾನ್ ತಿರಸ್ಕರಿಸಿ ರಣಬೀರ್ ಜೊತೆ ಫೋಟೋ ಬೇಕೆಂದ ರಿಷಭ್ ಪಂತ್; ಕುಹಕ ನಗೆ ಬೀರಿದ ರೋಹಿತ್ ಶರ್ಮಾ, ವಿಡಿಯೋ ವೈರಲ್ Pradiba March 13, 2025 ಡ್ರೀಮ್ 11 ಜಾಹೀರಾತಿನಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಇತರ ಭಾರತೀಯ ಕ್ರಿಕೆಟಿಗರು ಬಾಲಿವುಡ್ ಸೂಪರ್ಸ್ಟಾರ್ಗಳಾದ ಅಮೀರ್ ಖಾನ್, ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. Source link