English Tamil Hindi Telugu Kannada Malayalam Android App
Wed. Oct 5th, 2022

Online Desk

ಬರ್ಮಿಂಗ್ ಹ್ಯಾಮ್ : ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್  ಕ್ರೀಡಾಕೂಟದ ಕೊನೆಯ ದಿನದಂದು ಭಾರತ ಮತ್ತೆ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. 

ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ  ಇಂಗ್ಲೆಂಡ್ ನ ಲೇನ್- ವೆಂಡಿ ಜೋಡಿಯ ವಿರುದ್ಧ ಜಯ ಗಳಿಸಿದ್ದು ಚಿನ್ನದ ಪದಕ ಗೆದ್ದಿದ್ದಾರೆ. 

ಇದನ್ನೂ ಓದಿ: CWG 2022: ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್, ಪಿವಿ ಸಿಂಧುಗೆ ಚಿನ್ನ, ಪ್ಯಾಡ್ಲರ್ ಸತ್ಯನ್ ಜ್ಞಾನಶೇಖರನ್ ಗೆ ಕಂಚು

ಇನ್ನು ಟೇಬಲ್ ಟೆನ್ನೀಸ್ ನ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಇಂಗ್ಲೆಂಡ್ ನ ಲಿಯಾಮ್ ಪಿಚ್ಫೋರ್ಡ್ ನ್ನು ಫೈನಲ್ಸ್ ನಲ್ಲಿ 4-1 ಅಂತರದಿಂದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 60 ಪದಕಗಳು ಬಂದಿದ್ದು 22 ಚಿನ್ನ, 15 ಬೆಳ್ಳಿ ಹಾಗೂ 23 ಕಂಚು ಸೇರಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.